Thursday, 26 May 2016

ಅಮ್ಮ

ನನ್ನ ಬಾಳಲ್ಲಿ ಬಂದ ಪುಟ್ಟ ಪುಟ್ಟ ಅಣತೆಗಳು ನೂರಾರು,
ಎಲ್ಲವು ಮಾಯವಾದವು !!!
ಆದರೇ, ಒಂದು ಹೊಂಬೆಳಕು ನನ್ನ ಎಲ್ಲಾ ಆಟಕ್ಕೂ ಅಣಿ ಮಾಡಿಕೊಡುತ್ತಿತ್ತು,
ಬೇಸರ ಇಲ್ಲದೇ !!! ನನ್ನ ನೋಹಿಸದೆ !!!
ತಿರುಗಿ ನೋಡಿದರೆ ಅದು ನನ್ನಮ್ಮ !!! ನನ್ನ ಹೆತ್ತಮ್ಮ !!!