Sunday, 24 May 2015

ಬಾಳಿನಲ್ಲಿರಬೇಕು ಪ್ರೀತಿ,
ಅದಿಲ್ಲದಿದ್ದರೆ ಭೀತಿ,
ಅದುಗಮಿಸುವುದು ಯಾವ ರೀತಿ ?
ತಿಳಿದವಳೇ ಕುಮತಿ.

ಜೀವನದಲ್ಲಿರಬೇಕು ನಗೆ,
ಅದಿಲ್ಲದಿದ್ದರೆ ಬಾಳೆ ಹೊಗೆ,
ಮಿತಿಮೀರಿದರೆ ! ಲೈಫೇ ಒಂದು ಬಗೆ...!
ಮಲ್ಲಿಗೆಯ ಮೈ ಮಾಟಕ್ಕೆ ಸೋತು,
ಆದೆನಲ್ಲ ಆಕೆಯ ಸೊತ್ತು,
ಆಕೆಯ ಮೈ ಗಂದಕ್ಕೆ, ಆ ಸೊತ್ತು ಆಯಿತಲ್ಲಾ ಗಮ್ಮತ್ತು. 
ಬೆಳದಿಂಗಳ ಬಾಲೆ,
ನಿನ್ನ ಕನ್ದೊಡನೇ, ಬಾಳೆ ಪುಳಕವಾಹಿತು ಬಾಲೆ,
ಹಾಕೋಣ ಎನ್ನಿಸಿತು ಮಾಲೆ. 

?

ಬಯಸದೆ ಬಂದ ಪ್ರೀತಿ,
ಬೇಡವೆನ್ದರು ಬಂದ ಪ್ರೀತಿ,
ಹೋಗೆನ್ದೆರು ಹೋಗದ ಪ್ರೀತಿ,
ಕಾಡುವೆ ಏಕೆ ಈ ರೀತಿ ?
ನೀನೇಕೆ ಈ ರೀತಿ,,,, ಪ್ರೀತಿ ?

Sunday, 10 May 2015

ನೀ ಯಾರಿಗೆ ???

ನೀರಿನಾವಿ ಆಗಸದೆಡೆಗೆ,
ತೂಕದಬಾರ  ಬುವಿಯೆಡೆಗೆ,
ನನ್ನ ಮನವು ನಿನ್ನೆಡೆಗೆ,
ನಿನ್ನ ಒಲವು ಯಾರ ಕಡೆಗೆ ???
ಗೆಳತಿ, ಯಾರ ಮುಡಿಗೆ ?????


 
ಹಾಳಾಗಿದೆ ಮನ ಆಳದವರೆಗೆ,
ನೀ ಬನ್ಧೂದ್ದರಿಸುವೆಯ ? ಗೆಳತಿ ! ನೀ ಬಂದು ಉದ್ದರಿಸುವೆಯಾ ???

ಸ್ವಲ್ಪ ಕಾರ

ಜಿನುಗುವ ಮಳೆಯಲಿ,
ಸ್ನೇಹಿತೆಯ ಸೆರೆಯಲಿ,
ಭಾವನೆಯ ಹೊಲದಲಿ,
ಜೀವವಿದೆ ಹಿತದಲಿ.... 
ಸೋತಕದ ಮನೆಯಾಗಿದೆ ಮನವು ನೀನಿಲ್ಲದೆ,
ನಿನ್ನ ಕಾಲ್ಗೆಜ್ಜೆ ಸಪ್ಪಳ ಬೇಡಿದೆ ಮನವು ಎಡೆಬಿಡದೆ,
ಮನದ ಗುಡಿಸಲಿಗೆ ಬೆಳಕಾಗಿ ಬರುವೆಯಾ ನೀ, ತಡಮಾಡದೆ ?????
ಅಂದದ ಗೊಂಬೆ ! ನಿನಗೇಕೆ ಶೃಂಗಾರ???
ಅವಶ್ಯವಿದೆ ಚೆಂದದ ಚುಕ್ಕೆ,
ನಾನಾಗುವೆ ನಿನ್ನ ಬಾಳಿನ ರೆಕ್ಕೆ... 

ಸ್ವಲ್ಪ ಜಾಸ್ತಿಆಯ್ತು

ಓ ನನ್ನ ಮುದ್ದಿನ ಹೆಣ್ಣೇ,
ಗಿಲ್ಲಭೇಕೆನಿಸಿದೆ ನಿನ್ನ ಕೆನ್ನೆ,
ನಿನಗಾಗಿ ಬಂದಿರುವೆ, ದಯಮಾಡಿ ತಿನ್ನೇ.

 

For my 4 year senior,,,

ನಿನ್ನ ಜನುಮದ ದಿನ,
ಕೋರಿದೆ ಮನ, ಹುಟ್ಟಬಾರದಿತ್ತೆ ನಾ ನಾಲ್ಕು ವರ್ಷದ ಮುನ್ನ !!
ನಿನ್ನ ಮುಂಗುರುಳ ತುಂಟಥನದಾ  ಸನ್ನೆ,
ಸೋಲಿಸಿದೆ ಪಡ್ಡೆ ಹುಡುಗರ ಮನವನ್ನೇ ...!!!
ನಾನು ನಿನ್ನ ಬಲೆಯಲಿ,
ನೀ, ಪರರ ಬಲೆಯಲಿ,
ನೀ ಪರಕೀಯಳಾದರು ನಾ ನಿನ್ನ ಬಲೆಯಲಿ, ಏಕಾಂತದ ಮನೆಯಲಿ !
ದಿನಗಲುರುಳಿವೆ ನಿನ್ನ ಸಂಗದವಿಲ್ಲದ ದಿನದಲಿ ...!
ಮಾಯೇ ! ನಿನ್ನನ್ ನಾ ಅರಿಯೆ,
ನಿನ್ನ ಬಂದನದಲ್ಲಿ ನರಳುತ್ತಿರುವೆ,
ನಿನಗಾಗಿಯೇ ಕಾಯುತ್ತಿರುವೆ,
ಬದಲಾಗಿದೆ ಮನವು ನಿನಗಾಗಿಯೆ,
ನಿನ್ನ ಸಂಗಡವಿಲ್ಲದೆ ಮನ ಬಯಸಿದೆ ನಿನಗಾಗಿಯೆ. 
ಓ ನನ್ನೊಲವಿನ ಹುಡುಗಿಯೇ,
ನೀ ಯಾವ ಸೀಮೆಯ ಬೇಡಗಿಯೇ ??
ನಿನ್ನ ಕೆತ್ತಿದವ ಬಡಗಿಯೇ  ????
ಅರಿವೇ ಇಲ್ಲದ ಗುರುವಲ್ಲಿ,
ಗುರುವೇ ಇಲ್ಲದ ಶಿಷ್ಯರಲ್ಲಿ,
ಶಿಷ್ಯರೇ ಇಲ್ಲದ ಗುಡಿಯಲ್ಲಿ,
ತಿಲಿಯುವುದೇನೋ ನಾವಿಲ್ಲಿ ???
ಬಾಳೇ ಚದುರಂಗ, ಅದಕ್ಕೀಗ ಭಂಗ,
ಹದಿನಾರಿನ ವಯಸ್ಸೇ ಭಂಗ ಓ ಭಂಗ !!!
ಮನದ ತೊಳಲಾಟಕ್ಕೆ ಆದೆವು ಮಂಗ,
ಯಾವಾಗ ಸೇರುವೆವು ಆಸೆಯ ರಂಗ ???
ಮೋಡದ ಮುಸುಕಿನ ಮಲ್ಲಿಗೆಯೆ,
ನೀಯಾರಿಗೆ ಕಾದಿರುವೆ ?
ನಿನಗಾಗಿ ನಾನಿರುವೆ,
ಈ ಬೆಳದಿಂಗಳು ನಮಗಾಗಿಯೆ

ರೀಮಕ್

ಓದೋದೆ ನನ್ ಬುಸಿನೆಸ್ಸು,
ಆದರೆ ಮರೆಯೋದೆ ನನ್ ವೀಕ್ನೆಸ್ಸು,,,,ಅಹ,
ಪ್ರೋಬ್ಲೆಮ್ಸ್ಗೆಲ್ಲ ನಾಯಕ,
ತಿಯೋರಿಗ್ಮತ್ರ ಸೇವಕ,
ಹೇಗಿದೆ ನನ್ನ ಜಾತಕ. 

ನಗೆ - ಪ್ರೀತಿ

 ಬಾಲಿನಲ್ಲಿರಬೇಕು ಪ್ರೀತಿ,
ಅದಿಲ್ಲದಿದ್ದರೆ ಭೀತಿ !
ಅದುಗಮಿಸುವುದು ಯಾವ ರೀತಿ ???
ತಿಲಿದವಳೇ ಕುಮತಿ !!!

 ಜೀವನದಲ್ಲಿರಬೇಕು ನಗೆಯ ಬಗೆ,
ಅದಿಲ್ಲದಿದ್ದರೆ ಬಾಳೆಲ್ಲ ಹೊಗೆ,
ಮಿತಿಮೀರಿದರೆ !! ಲೈಫೇ ಒಂದು ನಗೆ
ಓದೊದೊಂದು ಕಸರತು,
ಮಾಡಬೇಕು ಬ್ಯಾಲೆನ್ಸು,
ಎಡವಿದರೆ ಆಪತ್ತು !
ಆಮೇಲೆ ಜೀವನವೆಲ್ಲ ತೊಂದರೆಗೆ ಎಂತ್ರೆನ್ಸು. 

ಭಕ್ತಿ - ಶ್ರದ್ದೆ

ಶ್ರದ್ದೆಇರಲಿ ಓದಿನಲಿ,
ಮನವಿರಲಿ ಧ್ಯಾನದಲಿ,
ತನುವಿರಲಿ ಸ್ರೀಗಂದದಲಿ,
ಗುಡಿ ಇರಲಿ ಅಂತರಾಳದಲಿ,
ಮೆಚ್ಚುವನಾಗ ಭಗವಂತನು ಆನಂದದಲಿ.

Saturday, 9 May 2015

ನೀನಾದೆ ನನ್ನಿಂದ ದೂರ,
ಮನ ನಿನ್ನನ್ನೆ ಬಯಸಿ, ಆಗಿದೆ ಬಾರ

ಅರಿವು

ಅವನ ಕರೆಗೆ ಓಗುಡದಿದ್ದರೆ,
ಓಂಕಾರನಿಗೆ ಏನು ಬೆಲೆ ?
ಅವನಿಲ್ಲದಿದ್ದರೆ ನಮಗೆಲ್ಲಿ ನೆಲೆ.

 

ಅರಿವು

ಬಡಿಸುವ ಕೈ ದೊದ್ದದಾದರೇನು,
ಅಸಿವೆಇಲ್ಲದವನಿಗೆ ಬಡಿಸಿದರೆ!!!
ಪ್ರೀತಿ ನನ್ನದಾದರೇನು,
ನಿನ್ನ ಪ್ರೀತಿ ಇಲ್ಲದಿದ್ದರೆ!!!
ನನ್ನ ಪ್ರೀತಿಗೆ ನೀನು ದುಬಾರಿ,
ದಯಮಾಡು, ನಾವೋಗುವ ಪ್ರೀತಿಯ ಸವಾರಿ!!! 

ನಿನ್ನ ಆಗಮನ

 ಖಾಲಿ ಬಾಳಲಿ ಬಂದೆ ಬೆಳಕಂತೆ,
ಜಗವೆನಿಸಿತು ಎನ್ನ ಕಾಲಕೆಳಗೆ,
ಅಗಲಿಕೆಯ ಅಲೆ ಮನದೊಳಗೆ,
ನಾನೀಗ ವಿರಹದ ಬಲೆಯೊಳಗೆ

ಸೌನ್ದರ್ಯ

 ಕಮಲದಳದಾ ಕಣ್ಣು,
ವಿಪರೀಥಗೊಳಿಸಿದೆ ಪ್ರೀತಿಯ ಹುಣ್ಣು,
ಕಣ್ಣಂಚಿನ ಆ ನಿನ್ನ ಸನ್ನೆ,
ಮರೆಸಿದೆ ಜಗವನ್ನೇ,,,,

ಪ್ರಶ್ನೆ

 ಹುಣ್ಣಿಮೆಯ ಚಂದ್ರ, ಬೆಳಗಾಗುವ ವರೆಗೆ,
ಲತೆಯ ಮಧುರ, ಬಾಡುವವರೆಗೆ,
ನಿನ್ನ ಸೌಂದರ್ಯ, ನನ್ನ ಪ್ರೀತಿ ಬತ್ತುವವರೆಗೆ,
ಇರುವೆಯ ನೀ, ನನ್ನ ಜೊತೆ ಕಡೆಯವರೆಗೆ  ?????

ನೀನು

 ನೂರಾರು ದುಮ್ಬಿಗಳಿದ್ದರು ಹೂ ಅರಳೂದು ಒಂದು ದುಂಬಿಹಿಂದ,
ಊರಲ್ಲಿ ನೂರಾರು ಹುಡುಗಿಯರಿದ್ದರು ಪ್ರೀತಿ ಅರಳಿದ್ದು ನಿನ್ನಿಂದ,
ಪ್ರೆಯೇ, ಬಾ ಜೀವಿಸುವ ನಾವು ಇಲ್ಲಿಂದ

ಬಯಕೆ

 ಬಿಸಿಲ ಮಳೆಯಲಿ,
ಮನದ ಬೇಸಿಗೆಯಲಿ,
ನೀಡುವೆಯ ನೀ ತಣ್ಣೀರು,
ಬದುಕುವುದು ಮನವು ಇನ್ನೇನು !!!

ಆರೈಕೆ

 ಬಂದಿತು ಹರ್ಷಾದ ವರ್ಷ, ಈ ದಿನ, ಅನುದಿನ,
ಮುಂದಿಡುವ ಹೆಜ್ಜೆಗೆ ಇದು ಸಕಾಲ,
ಬುತ್ತಿಯಲ್ಲಿದೆ ಸಂಸಾರದ ಸಾಲ,
ನಿರ್ವಹಿಸು ನೀ ಸೂಲಿಲ್ಲದೆ ಸಲಸಲ. 

ನೆನಪು

ಮಳೆಯ ಮೂದಲ ಹನಿಯ ಚುಂಬನ,
ತರಿಸಿದೆ ನಿನ್ನೆಡೆಗೆ ಗಮನ,
ನನ್ನೊಲವು ಸಲ್ಲಿಸಿದೆ ಪ್ರೀತಿಗೆ ನಮನ,
ತಿಳಿಸು, ನಿನ್ನೊಲವು ಆರಿಸುವುದೇ ನನ್ನನ್ನ ???

ನೀನಿದ್ದರೆ

 ಬಾಳ ಸಂಕಲನ ವ್ಯವಕಲನದಲಿ,
ಮೊತ್ತ ಹೆಚ್ಚಿತು ನಿನ್ನ ಸಂಕಲನದಲಿ,
ಸೂನ್ಯದತ್ತ ಸಾಗಿದೆ ನಿನ್ನ ವ್ಯವಕಲನದಲಿ,
ಸದ್ಯಕ್ಕೆ ಜೀವವಿದೆ ವ್ಯಸನದಲಿ

ಕಾತರ

ಕಣ್ಣುಕಟ್ಟಿ ಕಾಡಲ್ಲಿ ಬಿಟ್ಟಂತಾಗಿದೆ ನನ್ನೀ ಮನ,
ಕೊನೆಯುಸಿರು ಬೇಡುತ್ತಿದೆ ನನ್ನಿಮನ ನಿನ್ನವಿನಃ !!!
ದಿನ ಸಾಯುತ್ತಿದೆ ಪುನ: ಪುನ:
ನಾ ಜೀವಿಸಲಾರೆನೆ !!! ನಿನ್ನ ವಿನಃ

ನಿನ್ನ ತವಕಲ್ಲಿ ಹುಚ್ಚನಾಗಿರುವೆ ಮನದಾಳದಲಿ,
ಚುಚ್ಚು ಮದ್ಧು ಪ್ರಬಾವಾಕಿಲ್ಲ, ಏಕೆಂದರೆ ಪ್ರಿಯೇ, ಬಳಿ ನೀನಿಲ್ಲ...!!!

ತ್ರಿಕೋಣ ಪ್ರೀತಿ

ಬಾವನೆಯ ಅನ್ದಕಾರದಲಿ ನಾ,
ಮೌನದ ಮಡಿಲಲಿ ನೀ,,,,ನಾ?
ದಿನಚರಿ ಬದಲಾವಣೆಯಲ್ಲಿ ನಾ,
ನಿನ್ನೊಲವಿನೊಡನೆ ನೀ,,,,,,ನಾ,,,,???

ತವಕ

ಮನ ಕಾಯುತ್ತಿದೆ ಪ್ರೀತಿಯ ತವಕದಲಿ,
ಮನವಿದೆ ಬಿರು ಬಿಸಿಲ ಬೇಸಿಗೆಯಲಿ,
ಬೇಕಿದೆ ನಿನ್ನ ಆರೈಕೆ ಪ್ರೀತಿ ತುಂಬಿದ ಕಣ್ಣಲ್ಲಿ,
ಮನ ಕಾಯುತ್ತಿದೆ ನಿನ್ನ ಸನಿಹದ ಇನ್ತಿಜಾರಲಿ...!
ಅರೆ ಹುಚ್ಚನಾಗಿರುವೆ ನಾ , ನಿನ್ನ ನೆನಪಲಿ,
ಹುಚ್ಚನಾಗಳು ಸಿದ್ದ ! ನೀನಿದ್ದರೆ ನನ್ನ ಸಾನಿದ್ಯದಲಿ

Monday, 4 May 2015

ಮನವಾಗಿದೆ ಬಿಕಾರಿ, ಆಗುವೆಯ ನೀ-ಅದರ ಕುವರಿ ?
ಮನ ಬಯಸಿದೆ ನಿನ್ನೊಡನೆಯ ಸವಾರಿ !
ಬರಿಸುವೆ ನಾ ಎಸ್ಟಾದರು ಸುಪಾರಿ,
ತಿಳಿದಿದೆ ನೀ ದುಬಾರೀ,
ಇದ ತಿಳಿದು ಮನ ಸೋತಿದೆ ಪರಿ-ಪರಿ,
ಒಪ್ಪು ನೀ ಒಮ್ಮೆ, ಆಗುವೆ ನೀನೆ ನನ್ನ ಬಾಳ ರಾಜಕುಮಾರಿ !!!
ನಿನ್ನ ಮಾತಿಲ್ಲದೇ, ಮನವು ಮೌನತಾಲಿದೆ,
ಮೌನದಲಿ, ದಿನಚರಿ ಬದಲಾಗಿದೆ,
ನಿನ್ನ ವಿನ್ಹ ಬದುಕು ಶೂನ್ಯದತ್ತ ಸಾಗಿದೆ,
ನೆನಪಲಿ ಕಣ್ಣಿರು ಬರಿದಾಗಿದೆ,
ಬದಲಾವಣೆ ಬೀಕೆನಿಸಿದೆ..!


ಸುಂದರ ಸುಕೋಮಲೆಹಿಂದ ಸಾಯಲು ಬೇಜಾರಿಲ್ಲ ,
ಸತ್ತರೆ ಸ್ವರ್ಗಕ್ಹೋಗಿ ಕಿಚ್ಚನಚ್ಚಿ ಆಕೆಯ ಕರೆತರುವೆ ನನ್ನ ಬಳಿ,
ನಂತರ ವಿವರಿಸುವೆ, ಪ್ರಿಯೇ, ನಾವಿರುವುದು ಸ್ವರ್ಗದಲಿ. 
ಮರೆತ ! ಮರೆಯಲಾಗದ ಪ್ರೀತಿ ಬಡಿದೆಬ್ಬಿಸಿದೆ ಗಾಡ ನಿದ್ದೆಯಲಿ,
ಸತ್ತ ನಿನ್ನೆದೆಯ ಪ್ರೀತಿ ಅರಳುವುದೇ ನನ್ನೀ ಪ್ರೀತಿಯ ತವಕದಲಿ ...!

Saturday, 2 May 2015

Lesson learnt after my first love proposal,,,,,,,,

"DO something before you die,
  But don't die for someone who did something great"