ನನ್ನ ಕವನ
Saturday, 9 May 2015
ಪ್ರಶ್ನೆ
ಹುಣ್ಣಿಮೆಯ ಚಂದ್ರ, ಬೆಳಗಾಗುವ ವರೆಗೆ,
ಲತೆಯ ಮಧುರ, ಬಾಡುವವರೆಗೆ,
ನಿನ್ನ ಸೌಂದರ್ಯ, ನನ್ನ ಪ್ರೀತಿ ಬತ್ತುವವರೆಗೆ,
ಇರುವೆಯ ನೀ, ನನ್ನ ಜೊತೆ ಕಡೆಯವರೆಗೆ ?????
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment